ಪಾಠಗಳನ್ನು ಯೋಜಿಸುವುದು

ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಕಲಿಯಲು, ಅವರಿಗೆ ಈಗಾಗಲೇ ತಿಳಿದಿರುವ ಅಂಶಗಳ ಮೇಲೆ ಶಿಕ್ಷಕರು ತಮ್ಮ ಚಟುವಟಿಕೆಗಳನ್ನು ಯೋಜಿಸಬೇಕು. ಕೆಳಗಿನ ಇಮೇಜ್ ಮೇಲೆ ಕ್ಲಿಕ್ ಮಾಡಿದರೆ, ಈ ವಿಡಿಯೋಗಳನ್ನು ನೀವು ನೋಡಬಹುದು. ಇಲ್ಲಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಕಲಿಕೆಯನ್ನು ಹೆಚ್ಚು ಮುಂದುವರೆಸಲು, ತಾವು ತಮ್ಮ ಪಾಠ ಯೋಜನೆಯಲ್ಲಿ ಯಾವ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಗೆ ನಿರ್ಧರಿಸಿದರೆಂಬುದರ ಬಗ್ಗೆ ವಿವರಣೆ ನೀಡುತ್ತಾರೆ.

ಮುಖ್ಯ ಸಂಪನ್ಮೂಲ ’ ಪಾಠಗಳನ್ನು ಯೋಜಿಸುವುದು’ [Tip: hold Ctrl and click a link to open it in a new tab. (Hide tip)] ನೀವು ಓದಬಹುದು.

ಒಂದು ಕಥೆಯನ್ನು ವಿದ್ಯಾರ್ಥಿಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ, ಒಬ್ಬ ಶಿಕ್ಷಕರು , ಕಥೆ ಹೇಳುವ ಮೊದಲು, ಪ್ರಶ್ನೆಗಳು ಮತ್ತು ಚಿತ್ರಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ.

Interactive feature not available in single page view (see it in standard view).

 

ವಿದ್ಯಾರ್ಥಿಗಳು ಇಂಗ್ಲಿಷಿನ ಅಕ್ಷರಗಳು ಮತ್ತು ಶಬ್ದಗಳನ್ನು ಅಭ್ಯಾಸ ಮಾಡಲು ನೆರವಾಗುವಂತೆ ಸಂಪನ್ಮೂಲಗಳನ್ನು ರಚಿಸುವುದು ಶಿಕ್ಷಕರ ಯೋಜನೆಯ ಒಂದು ಭಾಗವಾಗಿರುತ್ತದೆ.

Interactive feature not available in single page view (see it in standard view).

 

ತಮ್ಮ ವಿದ್ಯಾರ್ಥಿಗಳಿಗೆ ಭೌತವಸ್ತುವಿನ ವಿವಿಧ ಸ್ಥಿತಿಗಳನ್ನು ತೋರಿಸಲು ತಾವು ಹೇಗೆ ಒಂದು ಪ್ರಾತ್ಯಕ್ಷಿಕೆಯನ್ನು ಯೋಜಿಸಿದರು ಎಂದು ಒಬ್ಬ ಶಿಕ್ಷಕಿ ವಿವರಿಸುತ್ತಾರೆ.

Interactive feature not available in single page view (see it in standard view).

ಎಲ್ಲರನ್ನೂ ತೊಡಗಿಸಿಕೊಳ್ಳುವುದು