ಶಿಕ್ಷಕರಿಗೆ ಮಾರ್ಗದರ್ಶನ
ಶಿಕ್ಷಕರಿಗೆ ಮಾರ್ಗದರ್ಶನ ನೀಡಿ ಅವರನ್ನು ಹೇಗೆ ಮುನ್ನಡೆಸುವುದೆಂದು ಶಾಲಾ ನಾಯಕರೊಬ್ಬರು ಹೇಳುವುದನ್ನು ಕೇಳಸಿಕೊಳ್ಳಿ ಹಾಗು ಅವರು ಯಾವುದರತ್ತ ದೃಷ್ಟಿ ಹಾಯುಸುತ್ತಾರೆಂದು ಗಮನಿಸಿ. ಶಾಲಾ ನಾಯಕರ ಆದ್ಯತೆಗಳಲ್ಲಿ ವಿದ್ಯಾರ್ಥಿಗಳ ಅನುಭವ ಎಷ್ಟು ಮುಖ್ಯ ಪಾತ್ರವಹಿಸುತ್ತದೆಂದು ಸಹ ಗಮನಸಿ.
ಈ ಶಾಲಾ ನಾಯಕರು ತಮ್ಮ ಶಿಕ್ಷಕರನ್ನು ಮುನ್ನಡೆಸುವ ಬಗ್ಗೆ ಮಾತನಾಡುವಾಗ, ಅವರ ಮುಖ್ಯ ದೃಷ್ಟಿ ಅವರುಗಳನ್ನು ಸಂಘಟಿಸುವುದಾಗಿದೆ. ಆದರೆ ಅವರು ಶಾಲೆಯಲ್ಲಿ ಒಂದು ಸಹಕಾರಿ ಮನೋಭಾವವನ್ನು ಹೇಗೆ ಬೆಳೆಸುತ್ತಾರೆಂಬುದರ ಬಗ್ಗೆ ಸಹ ಮಾತನಾಡುತ್ತಾರೆ. ನಿಮ್ಮ ಶಿಕ್ಷಕರನ್ನು ಮುನ್ನಡೆಸುವ ಯತ್ನದಲ್ಲಿ ನಿಮ್ಮ ಆದ್ಯತೆಗಳೇನು?
- ವಿಡೀಯೊ [Tip: hold Ctrl and click a link to open it in a new tab. (Hide tip)] /ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಾಲೆಯ ನಾಯಕತ್ವ OER ಅನ್ನು ನೀವು ಓದಬಹುದು.
ಸಂಬಂಧಿತ TESS-India ಶಾಲೆಯ ನಾಯಕತ್ವ OER:
- ಪರಿಚಯ:ಪ್ರಾಥಮಿಕ ಶಾಲಾ ನಾಯಕ/ ಕಿ ಒಬ್ಬ ಸಾಧ್ಯವಾಗಿಸುವವರಾಗಿ/ ಪ್ರೋತ್ಸಾಹಕಾರರಾಗಿ (enabler)
- ಪರಿಚಯ: ಪ್ರೌಢಶಾಲಾ ನಾಯಕ/ ಕಿ ಒಬ್ಬ ಸಾಧ್ಯವಾಗಿಸುವವರಾಗಿ/ ಪ್ರೋತ್ಸಾಹಕಾರರಾಗಿ (enabler)
- ಬೋಧನಾ-ಕಲಿಕಾ ಪ್ರಕ್ರಿಯೆನ್ನು ಪರಿವರ್ತಿಸುವುದು:ತಮ್ಮ ಕಾರ್ಯದ ಸ್ತರವನ್ನು ಹೆಚ್ಚಿಸಿ ಕೊಳ್ಳಲು ಶಿಕ್ಷಕರಿಗೆ ಬೆಂಬಲ ಒದಗಿಸುವುದು
- ಬೋಧನಾ-ಕಲಿಕಾ ಪ್ರಕ್ರಿಯೆನ್ನು ಪರಿವರ್ತಿಸುವುದು:ಆಪ್ತ ಸಲಹೆ ಮತ್ತು ತರಬೇತಿ ನೀಡುವುದು
ಕಲಿಕಾ ವಾತಾವರಣ