ಜಂಟಿ ಕಾರ್ಯದ ಬಳಕೆ
ಜೋಡಿಗಳಾಗಿ ಕೆಲಸ ಮಾಡುವುದರಿಂದ , ವಿದ್ಯಾರ್ಥಿಗಳಿಗೆ ತಾವು ಅರ್ಥಮಾಡಿಕೊಂಡಿದ್ದನ್ನು ಹಂಚಿಕೊಳ್ಳಲು ಹಾಗು ಪರಸ್ಪರರೊಡನೆ ಹೇಳಿಕೊಳ್ಳಲು ನೆರವಾಗುತ್ತದೆ. ಎಲ್ಲ ವಯಸ್ಸಿನ ವಿದ್ಯಾರ್ಥಿಗಳೊಡನೆ ಮತ್ತು ಎಲ್ಲ ವಿಷಯಗಳಲ್ಲೂ ಅವರ ಕಲಿಕೆಯನ್ನು ಬೆಂಬಲಿಸಲು ಜೋಡಿಗಳಾಗಿ ಕೆಲಸ ಮಾಡುವುದನ್ನು ಸಮರ್ಪಕವಾಗಿ ಹೇಗೆ ಬಳಸಿಕೊಳ್ಳಬಹುದೆಂದು ಈ ವಿಡೀಯೊಗಳು ತೋರಿಸುತ್ತದೆ.
ಮುಖ್ಯ ಸಂಪನ್ಮೂಲ ’ಜಂಟಿ ಕಾರ್ಯದ ಬಳಕೆ’ [Tip: hold Ctrl and click a link to open it in a new tab. (Hide tip)] ಅನ್ನು ನೀವು ಓದಬಹುದು.
ಹೊಸ ಭಾಷೆಯನ್ನು ಪರಿಚಯಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಜೋಡಿಯಾಗಿ ಕೆಲಸ ಮಾಡಲು ಶಿಕ್ಷಕರು ಹೇಳುತ್ತಾರೆ.
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಿಕ್ಷಕರ ಅಭಿವೃದ್ಧಿ OER ಪ್ರಾಥಮಿಕ ಇಂಗ್ಲೀಷ್ ಅನ್ನು ನೀವು ಓದಬಹುದು.
ಸಂಖ್ಯ ಸಮಸ್ಯೆಗಳನ್ನು ರಚಿಸಲು ವಿದ್ಯಾರ್ಥಿಗಳನ್ನು ಜೋಡಿಗಳನ್ನಾಗಿ ಶಿಕ್ಷಕರು ಆಯೋಜಿಸುತ್ತಾರೆ.
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಿಕ್ಷಕರ ಅಭಿವೃದ್ಧಿ OER ಪ್ರಾಥಮಿಕ ಗಣಿತ ಅನ್ನು ನೀವು ಓದಬಹುದು.
ವೈಯಕ್ತಿಕ ಬರೆಯುವ ಚಟುವಟಿಕೆಕೆಗಾಗಿ ತಮ್ಮ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಶಿಕ್ಷಕಿಯೊಬ್ಬರು ಜೋಡಿಯಾಗಿ ಮಾತನಾಡುವುದನ್ನು ಆಯೋಜಿಸುತ್ತಾರೆ.
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಿಕ್ಷಕರ ಅಭಿವೃದ್ಧಿ OER ಪ್ರಾಥಮಿಕ ಭಾಷೆ ಮತ್ತು ಸಾಕ್ಷರತೆ ಅನ್ನು ನೀವು ಓದಬಹುದು.
ಜೋಡಿಯಾಗಿ ಕೆಲಸ ಮಾಡುವ ಚಟುವಟಿಕೆಯೊಂದರಲ್ಲಿ ವಿದ್ಯಾರ್ಥಿಗಳು ವಿವಿಧ ಪಾತ್ರಗಳನ್ನು ವಹಿಸಿಕೊಳ್ಳುತ್ತಾರೆ.
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಿಕ್ಷಕರ ಅಭಿವೃದ್ಧಿ OER ಮಾಧ್ಯಮಿಕ ಇಂಗ್ಲೀಷ್ ಅನ್ನು ನೀವು ಓದಬಹುದು.
ವಿದ್ಯಾರ್ಥಿಗಳಲ್ಲಿ ವಿಜ್ನಾನದ ಒಂದು ಪರಿಕಲ್ಪನೆಯನ್ನು ಬೆಳೆಸಲು ಶಿಕ್ಷಕರೊಬ್ಬರು ಜೋಡಿಯಾಗಿ ಮಾತನಾಡುವ ಚಟುವಟಿಕೆಯನ್ನು ಬಳಸಿಕೊಳ್ಳುತ್ತಾರೆ.
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-Indiaಶಿಕ್ಷಕರ ಅಭಿವೃದ್ಧಿ OER ಮಾಧ್ಯಮಿಕ ವಿಜ್ನಾನ ಅನ್ನು ನೀವು ಓದಬಹುದು.
ಕಲಿಕೆಗಾಗಿ ಮಾತು