ಶಾಲೆ-ಸಮುದಾಯಗಳ ಸಹಭಾಗಿತ್ವದ ಸ್ಥಾಪನೆ
ವಿದ್ಯಾರ್ಥಿಗಳ ಹಾಜರಾತಿಯನ್ನು ಉತ್ತಮಗೊಳಿಸಲು ತಾವು ಅಳವಡಿಸಿರುವ ಬದಲಾವಣೆಗಳ ಬಗ್ಗೆ ಶಾಲಾ ನಾಯಕರು ಮಾತನಾಡುತ್ತಾರೆ. ಇದರಲ್ಲಿರುವ ಸಮಸ್ಯೆಗಳೇನು ಮತ್ತು ಪೋಷಕರೊಡನೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದೂ ಸೇರಿದಂತೆ ,ಅವುಗಳನ್ನು ಹೇಗೆ ಪರಿಹರಿಸಲಾಯಿತೆಂದು ಅವರು ವಿವರಿಸುತ್ತಾರೆ.
ಶಾಲಾ ದಾಖಲಾತಿ ಮತ್ತು ಹಾಜರಾತಿಯ ಮೇಲೆ ನೇರ ಪರಿಣಾಮ ಬೀರುವ ಅಂಶಗಳನ್ನು ಬದಲಿಸಲು, ಮುಖ್ಯ ಜನರ ಸಹಾಯವನ್ನು ಶಾಲಾ ನಾಯಕರು ಕೋರಿದರು. ನಿಮ್ಮ ಶಾಲೆಯಲ್ಲಿ ಸುಧಾರಣೆಯನ್ನು ತರಲು ನಿಮಗೆ ಯಾವ ಜನರ ಸಹಾಯ ಬೇಕಾಗುತ್ತದೆ? ನಿಮ್ಮ ಶಾಲೆಯಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರಗಳು ಮತ್ತು ಪರಿಹಾರಗಳಲ್ಲಿ ಈ ಜನರನ್ನು ಹೆಚ್ಚು ತೊಡಗಿಸಿಕೊಳ್ಳಲು ಏನು ಮಾಡಬಹುದೆಂದು ಯೋಚಿಸುತ್ತೀರಾ?
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಾಲೆಯ ನಾಯಕತ್ವ OER ಅನ್ನು ಓದಬಹುದು.
ಸಂಬಂಧಿತ TESS-India ಶಾಲೆಯ ನಾಯಕತ್ವ OER
ಶಾಲೆಯ ನಾಯಕತ್ವ
