ಎಲ್ಲಾ ವಿಷಯಗಳಿಗೂ ಹಾಗೂ ಎಲ್ಲಾ ಹಂತಗಳಿಗೂ ಅನ್ವಯಿಸುವ ಇಲ್ಲಿನ ಮುಖ್ಯ ಸಂಪನ್ಮೂಲಗಳು, TESS-India OER ನ ಶಿಕ್ಷಣ ಶಾಸ್ತ್ರದ ಮುಖ್ಯ ಪದ್ಧತಿಗಳ ಬಗ್ಗೆ ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತದೆ. ಇದು ವಿದ್ಯಾರ್ಥಿಗಳನ್ನು ಸಂಘಟಿಸುವುದು, ಕಲಿಕೆ ಚಟುವಟಿಕೆಗಳು, ಹಾಗೂ ಶಿಕ್ಷಕ-ವಿದ್ಯಾರ್ಥಿ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿ ನಡುವೆ ಅಂತರಕ್ರಿಯಾತ್ಮಕತೆಗಳನ್ನು ಒಳಗೊಂಡಿದೆ. ಪ್ರಮುಖ ಸಂಪನ್ಮೂಲಗಳು
|
-
Key Resources (All) – Kannada