ವಿದ್ಯಾರ್ಥಿಗಳ ಹಿನ್ನಲೆಯ ತಿಳುವಳಿಕೆ
ಗ್ರಾಮದ ಶಾಲೆಯ ಶಿಕ್ಷಕರೊಬ್ಬರು, ಪ್ರತಿಯೊಬ್ಬ ವಿದ್ಯಾರ್ಥಿಯ ಹಿನ್ನಲೆಯನ್ನು ತಿಳಿದಿಕೊಳ್ಳುವುದು ಎಷ್ಟು ಮುಖ್ಯ ಅನ್ನುವುದರ ಬಗ್ಗೆ ಮಾತನಾಡುತ್ತಾರೆ. ವಿದ್ಯಾರ್ಥಿಗಳ ಕಲಿಕೆ ಮತ್ತು ಹಾಜಾರಾತಿಯ ಮೇಲೆ ಅವರ ಹಿನ್ನಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಗುರುತಿಸುವುದು ಮುಖ್ಯವೆಂದು ಇವರು ಹೇಳುತ್ತಾರೆ. ಸುಗ್ಗಿಯ ಸಮಯದಲ್ಲಿ ತಮ್ಮ ವಿದ್ಯಾರ್ಥಿಗಳ ಮೇಲಿರುವ ಬೇಡಿಕೆಗಳನ್ನು ಶಿಕ್ಷಕಿ ಬದಲಾಯಿಸಲು ಆಗದಿದ್ದರೂ, ಈ ಜವಾಬ್ದಾರಿಗಳು ಅವರ ಕಲಿಕೆಯ ಮೇಲೆ ಕನಿಷ್ಟ ಪರಿಣಾಮ ಬೀರುವ ಹಾಗೆ ವಿದ್ಯಾರ್ಥಿಗಳು ಹಾಗು ಅವರ ಪೋಷಕರೊಡನೆ ಸಮಾಲೋಚಿಸಬಹುದು. ಹೀಗೆ ಮಾಡಿ ಈ ಶಿಕ್ಷಕಿ ಶಾಲಾ ಹಾಜಾರತಿಯಲ್ಲಿ ಸುಧಾರಣೆ ತಂದಿದ್ದಾರೆ.
ನಿಮ್ಮ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುವ ಅಂಶಗಳೇನೆಂದು ನಿಮಗೆ ತಿಳಿದಿದೆಯೇ? ಈ ಅಂಶಗಳ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಇದಿದ್ದರೆ, ನೀವು ವಿದ್ಯಾರ್ಥಿಗಳ ಯಾವ ಸಮಸ್ಯೆಗಳನ್ನು ನಿಭಾಯಿಸುತ್ತಿದ್ದಿರಿ?
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಾಲೆಯ ನಾಯಕತ್ವ OER ಅನ್ನು ನೀವು ಓದಬಹುದು.
ಸಂಬಧಿತ TESS-India ಶಾಲೆಯ ನಾಯಕತ್ವ OER
- ನಾಯಕತ್ವದ ದೃಷ್ಟಿಕೋನ:ವೈವಿಧ್ಯತೆಯ ಕುರಿತು ಇರುವ ದತ್ತಾಂಶಗಳನ್ನು ಶಾಲಾ ಸುಧಾರಣೆಗೆ ಬಳಸುವುವುದು
- ಬೋಧನಾ-ಕಲಿಕಾ ಪ್ರಕ್ರಿಯೆನ್ನು ಪರಿವರ್ತಿಸುವುದು: ನಿಮ್ಮ ಶಾಲೆಯಲ್ಲಿ ಒಳಗೊಳ್ಳುವಿಕೆಯನ್ನು(inclusion) ಉತ್ತೇಜಿಸುವುದು(ಸಮನ್ವಯ ಶಿಕ್ಷಣಕ್ಕೆ ಪ್ರೋತ್ಸಾಹ)
- ಸಹಭಾಗಿತ್ವಗಳ ನಾಯಕತ್ವ: ಪೋಷಕರೊಂದಿಗೆ ಹಾಗೂ ವಿಶಾಲ ಶಾಲಾ ಸಮುದಾಯದೊಂದಿಗೆ ತೊಡಗಿಸಿಕೊಳ್ಳುವುದು
ಸಂಬಂಧಿತ TESS-Indiaಮುಖ್ಯ ಸಂಪನ್ಮೂಲಗಳು:
ನಿಮ್ಮ ಶಾಲೆಯ ಬಗ್ಗೆ ಅರಿಯುವುದು
