ಕಥೆ ಹೇಳುವಿಕೆ, ಹಾಡುಗಳು, ಪಾತ್ರಾಭಿನಯ ಮತ್ತು ನಾಟಕ
ತಮ್ಮ ಪರಿಕಲ್ಪನೆಗಳನ್ನು ಬೆಳೆಸಲು ಮತ್ತು ಪರಸ್ಪರ ಜ್ನಾನವನ್ನು ಹಂಚಿಕೊಳ್ಳಲು ವಿವಿಧ ಚಟುವಟಿಕೆಗಳಲ್ಲಿ ವಿವಿಧ ಪಠ್ಯಕ್ರಮಗಳಲ್ಲಿ ಕಥೆ ಹೇಳುವಿಕೆ, ಹಾಡುಗಳು, ಪಾತ್ರಾಭಿನಯ ಮತ್ತು ನಾಟಕ ಗಾಳನ್ನು ಶಿಕ್ಷಕರು ಹೇಗೆ ಬಳಾಸಿಕೊಳ್ಳುತ್ತಾರೆಂದು ಈ ವಿಡೀಯೊಗಳು ತೋರಿಸುತ್ತವೆ.
ಮುಖ್ಯ ಸಂಪನ್ಮೂಲ ’ಕಥೆ ಹೇಳುವಿಕೆ, ಹಾಡುಗಳು, ಪಾತ್ರಾಭಿನಯ ಮತ್ತು ನಾಟಕ’ [Tip: hold Ctrl and click a link to open it in a new tab. (Hide tip)] ಅನ್ನು ನೀವು ಓದಬಹುದು.
ತಮ್ಮ ವಿದ್ಯಾರ್ಥಿಗಳು ಇಂಗ್ಲೀಷಿನ ಹೊಸ ಪದಗಳನ್ನು ಕಲಿಯಲು ನೆರವಾಗುವಂತೆ ಒಂದು ಅಂತರಕ್ರಿಯಾತ್ಮಕ ಸೆಷನ್ ನಲ್ಲಿ ಶಿಕ್ಷಕರು ಪರಿಚಯವಿರುವ ಕಥೆಯನ್ನು ಬಳಸುತ್ತಾರೆ.
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಿಕ್ಷಕರ ಅಭಿವೃದ್ಧಿ OER ’ ಪ್ರಾಥಮಿಕ ಇಂಗ್ಲೀಷ್’ ಅನ್ನು ನೀವು ಓದಬಹುದು.
ಒಂದು ಪರಿಚಿತವಾದ ಕಥೆಯನ್ನು ವಿದ್ಯಾರ್ಥಿಗಳಿಗೆ ಪುನಃ ಹೇಳಲು ಶಿಕ್ಷಕರು ಪ್ರಾಪ್ ಗಳನ್ನು ಬಳಸುತ್ತಾರೆ
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಿಕ್ಷಕರ ಅಭಿವೃದ್ಧಿ OER ’ ಪ್ರಾಥಮಿಕ ಭಾಷೆ ಮತ್ತು ಸಾಕ್ಷರತೆ’ ಅನ್ನು ನೀವು ಓದಬಹುದು.
ಸಂಖ್ಯ ಕೆಲಸದಲ್ಲಿ ವಿದ್ಯಾರ್ಥಿಗಳು ತಮ್ಮನ್ನ್ನು ತೊಡಗಿಸಿಕೊಳ್ಳಲು ಕಥೆಯನ್ನು ಹೇಗೆ ಬಳಸಿಕೊಳ್ಳಬಹುದೆಂದು ಶಿಕ್ಷಕರು ನಿರೂಪಿಸುತ್ತಾರೆ.
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಿಕ್ಷಕರ ಅಭಿವೃದ್ಧಿ OER ’ ಪ್ರಾಥಮಿಕ ಗಣಿತ’ ಅನ್ನು ನೀವು ಓದಬಹುದು.
ವೈಜ್ನಾನಿಕ ಪರಿಕಲ್ಪನೆಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಮುಟ್ಟಿಸಲು ಶಿಕ್ಷಕರು ಕಥೆ ಹೇಳುವುದನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುತ್ತಾರೆ.
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಿಕ್ಷಕರ ಅಭಿವೃದ್ಧಿ OER ’ ಪ್ರಾಥಮಿಕ ವಿಜ್ನಾನ’ ಅನ್ನು ನೀವು ಓದಬಹುದು.
ಪಾಠ ಮಾಡುವ ಮುನ್ನ ಕಥೆ ಹೇಳುವುದನ್ನು ಸಿದ್ದಪಡಿಸುವುದು ಹಾಗು ಅಭ್ಯಾಸ ಮಾಡುವುದರ ಲಾಭಗಳನ್ನ್ನು ಶಿಕ್ಷಕರು ತೋರಿಸುತ್ತಾರೆ.
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಿಕ್ಷಕರ ಅಭಿವೃದ್ಧಿ OER ’ ಪ್ರಾಥಮಿಕ ಇಂಗ್ಲೀಷ್’ ಅನ್ನು ನೀವು ಓದಬಹುದು.
ತಾವು ಕಲಿತಿರುವ ಗಣಿತದ ಪರಿಕಲ್ಪನೆಗಳು ತಮ್ಮ ದಿನನಿತ್ಯದ ಜೀವನದಲ್ಲಿ ಹೇಗೆ ಸಂಬಂಧಿಸುತ್ತವೆ ಎಂದು ತೋರಿಸಲು ಒಂದು ಪಾತ್ರಾಭಿನಯವನ್ನು ಮಾಡಲು ವಿದ್ಯಾರ್ಥಿಗಳಿಗೆ ಶಿಕ್ಷಕರು ಹೇಳುತ್ತಾರೆ.
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಿಕ್ಷಕರ ಅಭಿವೃದ್ಧಿ OER ’ ಮಾಧ್ಯಮಿಕ ಗಣಿತ’ ಅನ್ನು ನೀವು ಓದಬಹುದು.
ಸ್ಥಳೀಯ ಸಂಪನ್ಮೂಲಗಳನ್ನು ಬಳಸುವುದು