ಶಾಲೆಯ ನಾಯಕತ್ವ

ಪರಿಚಯ

ಈ ಮುಂದೆ ನೀಡಲಾಗಿರುವ 9 ವಿಡಿಯೋಗಳು ಭಾರತದ ಶಾಲೆಗಳಲ್ಲಿರುವ ನಾಯಕತ್ವದ ಅಂಶಗಳ ಬಗ್ಗೆ ಕೇಂದ್ರೀಕೃತವಾಗಿದೆ. ಈ ವಿಡಿಯೋಗಳಲ್ಲಿ ಭಾರತೀಯ ಶಾಲಾ ನಾಯಕರು, ತಮ್ಮ ಪ್ರಾಥಮಿಕ ಅಥವಾ ಪ್ರೌಢಶಾಲೆಗಳಲ್ಲಿ, ಬೋಧನಾ ಮತ್ತು ಕಲಿಕೆಯನ್ನು ಸುಧಾರಿಸಲು, ಬದಲಾವಣೆಯನ್ನು ಹೇಗೆ ಅನುಷ್ಟಾನ ಮಾಡಿದರೆಂಬ ಬಗ್ಗೆ ಮಾತನಾಡಿರುವುದನ್ನು ತೋರಿಸಲಾಗಿದೆ. ನಿಮ್ಮ ಶಾಲೆಗಳಲ್ಲಿಯೂ ಈ ಬಗೆಯ ಅಭ್ಯಾಸಗಳ ಬಳಕೆಯ ಬಗ್ಗೆ ಪರಿಶೋಧಿಸುವಂತೆ ನಿಮ್ಮನ್ನು ಪ್ರೇರೇಪಿಸುವುದು, ಈ ವಿಡಿಯೋಗಳ ಮುಖ್ಯ ಉದ್ದೇಶವಾಗಿದೆ.

ಈ ವಿಡಿಯೋಗಳನ್ನು 9 ವಿಷಯಗಳಿಗೆ ಅನುಗುಣವಾಗಿ ಕ್ರಮಬದ್ಧವಾಗಿ ಸಂಯೋಜಿಸಲಾಗಿದೆ:

ಈ ವಿಡಿಯೋಗಳನ್ನು TESS-India ಶಾಲೆಯ ನಾಯಕತ್ವ ಮು.ಶೈ.ಸಂ (OER) [Tip: hold Ctrl and click a link to open it in a new tab. (Hide tip)] ದ ವಿಷಯಗಳೊಂದಿಗೆ ಸಂಬಂಧೀಕರಿಸಲಾಗಿದೆ.

ಶಾಲಾ ನಾಯಕರೊಡನೆ ಚರ್ಚೆಗಳು ಮತ್ತು ಚಟುವಟಿಕೆಗಳನ್ನು ಕೈಗೊಳ್ಳಲು ಹಾಗು ಹೆಚ್ಚಿನ ವಿವರಿಗಳಿಗೆ ಹಾಗು ಪರಿಕಲ್ಪನೆಗಳಿಗಾಗಿ ಶಾಲೆಯ ನಾಯಕತ್ವ ವಿಡೀಯೊ ಸಂಪನ್ಮೂಲಗಳು ಟಿಪ್ಪಣಿಗಳು ಇಲ್ಲಿ ಲಭ್ಯವಿರುತ್ತದೆ.

ಕಥೆ ಹೇಳುವಿಕೆ, ಹಾಡುಗಳು, ಪಾತ್ರಾಭಿನಯ ಮತ್ತು ನಾಟಕ

ಶಾಲೆ-ಸಮುದಾಯಗಳ ಸಹಭಾಗಿತ್ವದ ಸ್ಥಾಪನೆ