ಯೋಚಿಸುವಿಕೆಯನ್ನು ಉತ್ತೇಜಿಸಲು ಪ್ರಶ್ನಿಸುವಿಕೆಯನ್ನು ಬಳಸುವುದು
ಉತ್ತಮ ಪ್ರಶ್ನೆಗಳನ್ನು ಕೇಳುವುದು ಶಿಕ್ಷಕರಿಗೆ ಒಂದು ಮುಖ್ಯ ಕೌಶಲ. ಉತ್ತಮ ಪ್ರಶ್ನೆಗಳು ವಿದ್ಯಾರ್ಥಿಗಳ ಆಲೋಚನೆಗಳಿಗೆ ಚಾಲನೆ ನೀಡಬಹುದು. ವಿದ್ಯಾರ್ಥಿಗಳಿಗೆ ಏನು ಗೊತ್ತೆಂದು ತಿಳಿದುಕೊಳ್ಳಲು ಸಹ ಪ್ರಶ್ನೆಗಳು ನೆರವಾಗುತ್ತದೆ. ತಮ್ಮ ವಿದ್ಯಾರ್ಥಿಗಳ ಆಲೋಚನೆಗಳನ್ನು ವಿಸ್ತರಿಸಲು ವಿದ್ಯಾರ್ಥಿಗಳನ್ನು ವಿವಿಧ ರೀತಿಯ ಪ್ರಶ್ನೆಗಳನು ಶಿಕ್ಷಕರು ಕೇಳುವುದನ್ನು ವಿಡೀಯೊದಲ್ಲಿ ಕಾಣಬಹುದು. ಅವರು ವಿದ್ಯಾರ್ಥಿಗಳ ಉತ್ತರಗಳನ್ನೂ ಸಹ ಗಮನವಿಟ್ಟು ಆಲಿಸುತ್ತಾರೆ.
ಮುಖ್ಯ ಸಂಪನ್ಮೂಲ ’ಯೋಚಿಸುವಿಕೆಯನ್ನು ಉತ್ತೇಜಿಸಲು ಪ್ರಶ್ನಿಸುವಿಕೆಯನ್ನು ಬಳಸುವುದು’ [Tip: hold Ctrl and click a link to open it in a new tab. (Hide tip)] ಅನ್ನು ನೀವು ಓದಬಹುದು.
ತರಗತಿಯಲ್ಲಿ ಪ್ರಶ್ನೆಯನ್ನು ಕೇಳುವುದು ಹಾಗು ಉತ್ತರಿಸುವ ಕಲೆಯನ್ನು ತಮ್ಮಲ್ಲಿ ಹಾಗು ತಮ್ಮ ವಿದ್ಯಾರ್ಥಿಗಳಲ್ಲಿ ಹೇಗೆ ಬೆಳೆಸುತ್ತದ್ದಾರೆಂಬುದರ ಬಗ್ಗೆ ಒಬ್ಬ ಶಿಕ್ಷಕರು ಮಾತನಾಡುತ್ತರೆ.
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಿಕ್ಷಕರ ಅಭಿವೃದ್ದಿ OER ಪ್ರಾಥಮಿಕ ವಿಜ್ನಾನ ಅನ್ನು ನೀವು ಓದಬಹುದು.
ರೇಖಾ ಶಾಸ್ತ್ರದ ತರಗತಿಯಲ್ಲಿ ಪ್ರಶ್ನೆ
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಿಕ್ಷಕರ ಅಭಿವೃದ್ದಿ OER ಮಾಧ್ಯಮಿಕ ಗಣಿತ ಅನ್ನು ನೀವು ಓದಬಹುದು
ಜಂಟಿ ಕಾರ್ಯದ ಬಳಕೆ