ಕಲಿಕಾ ವಾತಾವರಣ
ಗುಣಮಟ್ಟವನ್ನು ಸುಧಾರಿಸಲು ತಮ್ಮ ಶಾಲೆಯಲ್ಲಿ ಕಲಿಕಾ ವಾತಾವರಣವನ್ನು ಶಾಲಾ ನಾಯಕರು ಯಶಸ್ವಿಯಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಪಾಠಗಳನ್ನು ಗಮನಿಸಿ, ಅವರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೊಡನೆ ಮಾತನಾಡುತ್ತಾರೆ ಮತ್ತು ಶಾಲೆಯಲ್ಲಿ ಶುಚಿತ್ವ ಹಾಗು ಕಾಲನಿಷ್ಟೆಯ ವಿಷಯಗಳತ್ತ ಗಮನ ಹರಿಸುತ್ತಾರೆ.
ಶಾಲಾ ವಾತಾವರಣ ಕಲಿಕೆಗೆ ಪೂರಕವಾಗಿರುವಂತೆ ನೋಡಿಕೊಳ್ಳುವುದು ಶಾಲಾ ನಾಯಕರ ಪಾತ್ರದ ಒಂದು ಮುಖ್ಯ ಅಂಗ. ಇಲ್ಲಿ ಗಮನಹರಿಸ ಬೇಕಾದ ಮುಖ್ಯ ಅಂಶಗಳೆಂದರೆ ಬೋಧನೆಯ ಗುಣಮಟ್ಟ, ಪಠ್ಯಪುಸ್ತಕಗಳ ಲಭ್ಯತೆ, ವಿದ್ಯಾರ್ಥಿಗಳ ನಡವಳಿಕೆ ಹಾಗು ತೊಳೆಯುವ ಸೌಲಭ್ಯಗಳು. ನಿಮ್ಮ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಕಲಿಕಾ ವಾತಾವರಣವನ್ನು ಸುಧಾರಿಸಲು ಏನು ಮಾಡುತ್ತೀರಿ?
- ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
- ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
- TESS-India ಶಾಲೆಯ ನಾಯಕತ್ವ OER ಅನ್ನು ನೀವು ಓದಬಹುದು.
ಸಂಬಂಧಿತ TESS-India ಶಾಲೆಯ ನಾಯಕತ್ವ OER
- ಪರಿಚಯ:ಪ್ರಾಥಮಿಕ ಶಾಲಾ ನಾಯಕ/ ಕಿ ಒಬ್ಬ ಸಾಧ್ಯವಾಗಿಸುವವರಾಗಿ/ ಪ್ರೋತ್ಸಾಹಕಾರರಾಗಿ (enabler)
- ಪರಿಚಯ: ಪ್ರೌಢಶಾಲಾ ನಾಯಕ/ ಕಿ ಒಬ್ಬ ಸಾಧ್ಯವಾಗಿಸುವವರಾಗಿ/ ಪ್ರೋತ್ಸಾಹಕಾರರಾಗಿ (enabler)
- ಬೋಧನಾ-ಕಲಿಕಾ ಪ್ರಕ್ರಿಯೆನ್ನು ಪರಿವರ್ತಿಸುವುದು: ಪ್ರಾಥಮಿಕ ಶಾಲೆಗಳಲ್ಲಿ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಯ ಸುಧಾರಣೆಯ ನೇತೃತ್ವವಹಿಸುವುದು
- ಬೋಧನಾ-ಕಲಿಕಾ ಪ್ರಕ್ರಿಯೆನ್ನು ಪರಿವರ್ತಿಸುವುದು: ಪ್ರೌಢ ಶಾಲೆಗಳಲ್ಲಿ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಯ ಸುಧಾರಣೆಯ ನೇತೃತ್ವವಹಿಸುವುದು
ಸಂಬಂಧಿತ TESS-Indiaಮುಖ್ಯ ಸಂಪನ್ಮೂಲ:
ಒಳಗೊಳ್ಳುವಿಕೆ
